fiord ಹ್ಯೋರ್ಡ್‍
ನಾಮವಾಚಕ

ಕಡಲತೋಳು; (ನಾರ್ವೆ ದೇಶದಲ್ಲಿರುವಂತೆ ಎತ್ತರವಾದ ಕಡಿದುಬಂಡೆಗಳ ನಡುವೆ ಉದ್ದವಾಗಿಯೂ ಇಕ್ಕಟ್ಟಾಗಿಯೂ ಒಳನುಗ್ಗಿರುವ) ಸಮುದ್ರದ ಕೊರಕಲು, ಚಾಚು.