finnesko ಹಿನಸ್ಕೋ
ನಾಮವಾಚಕ

(ಬಹುವಚನ ಅದೇ). ಹಿಮಸಾರಂಗದ ಚರ್ಮವನ್ನು ಹದಮಾಡಿ, ಹೊರಭಾಗದಲ್ಲಿ ರೋಮವಿರುವಂತೆ ತಯಾರಿಸಿದ ಮೋಜ, ಬೂಟು.