finnan ಹಿನನ್‍
ನಾಮವಾಚಕ

ಹೊಗೆ ಹಾಕಿ ಹದಮಾಡಿದ ಹ್ಯಾಡಕ್‍ ಜಾತಿಯ ಈನು; ಹಸುರೆಲೆ, ಹಸುರು ಹುಲ್ಲು ಮತ್ತು ಪೀಟ್‍ ಜಾತಿಯ ಕಲ್ಲಿದ್ದಲು ಇವುಗಳ ಹೊಗೆಯಿಂದ ಕೆಡದಂತೆ ಹದಗೊಳಿಸಿದ ಹ್ಯಾಡಕ್‍ ಈನು.