finiteness ಹೈನೈಟ್‍ನಿಸ್‍
ನಾಮವಾಚಕ
  1. ಮೇರೆ, ಎಲ್ಲೆ, ಯಾ ಮಿತಿ – ಇರುವ ಗುಣ ಯಾ ಸ್ಥಿತಿ.
  2. ಸಾವಧಿತ್ವ.
  3. ಸಾಂತತೆ; ಪರಿಮಿತತೆ; ಅನಂತವಲ್ಲದಿರುವಿಕೆ.