finite ಹೈನೈಟ್‍
ಗುಣವಾಚಕ
  1. ಮೇರೆಯುಳ್ಳ; ಎಲ್ಲೆಯುಳ್ಳ; ಗಡಿಯುಳ್ಳ; ಹದ್ದುಳ್ಳ.
  2. ಪರಿಮಿತಿಯುಳ್ಳ; ಸೀಮಿತ; ಸಾವಧಿಕ.
  3. ಅನಂತವಲ್ಲದ; ಸಾಂತ; ಪರಿಮಿತ.
  4. (ವ್ಯಾಕರಣ)(ಧಾತುವಿನ ವಿಷಯದಲ್ಲಿ) ವಚನ ಮತ್ತು ಪುರುಷಗಳಿಂದ ಪರಿಮಿತಗೊಂಡ; ಧಾತ್ವರ್ಥವಾಚಿಯಲ್ಲದ.