finished ಹಿನಿಷ್ಟ್‍
ಗುಣವಾಚಕ
  1. ಮುಗಿದ; ಕೊನೆಗೊಂಡ; ಸಮಾಪ್ತ; ಮುಕ್ತಾಯವಾದ.
  2. (ಎಲ್ಲ ವಿವರಗಳಲ್ಲೂ) ಪೂರ್ಣವಾದ; ಸಂಪೂರ್ಣಗೊಂಡ; ಪರಿಪೂರ್ಣವಾದ.
  3. ಅತ್ಯುತ್ತಮ ಮಟ್ಟದ; ಪರಿಷ್ಕಾರ, ಸಂಸ್ಕಾರ ಪಡೆದ; ಸಂಸ್ಕರಿಸಿದ; ಪರಿಷ್ಕೃತ: a finished piece of writing ಪರಿಷ್ಕೃತ ಬರೆವಣಿಗೆ.
  4. ಅತ್ಯುತ್ಕೃಷ್ಟ; ಅತ್ಯಂತ ಕುಶಲ: a highly finished violinist ಅತ್ಯಂಟ ಕುಶಲ ಪಿಟೀಲುಗಾರ.
  5. ಕೊನೆಮುಟ್ಟಿದ; ಅಂತ್ಯ ತಲುಪಿದ; ಅಳಿದ ಯಾ ಅಳಿವಿನ ಹಾದಿಯಲ್ಲಿರುವ.
  6. ತಯಾರಿಸಿದ; ಸಿದ್ಧಪಡಿಸಿದ; ತಯಾರಿಕೆಯ ಯಾ ಪರಿಷ್ಕಾರದ ಕೊನೆಯ ಹಂತವನ್ನು ಪೂರೈಸಿದ: finished goods (ಕಚ್ಚಾಸಾಮಗ್ರಿಗಳಲ್ಲದ) ತಯಾರಿಸಿದ ಪದಾರ್ಥಗಳು.