finis ಹಿನಿಸ್‍
ನಾಮವಾಚಕ

(ಬಹುವಚನ ಇಲ್ಲ).

  1. (ಪುಸ್ತಕದ ಕೊನೆಯಲ್ಲಿ ಬರೆಯುವ ಮಾತು) ಸಂಪೂರ್ಣ; ಸಮಾಪ್ತಿ.
  2. (ಯಾವುದರದೇ, ಮುಖ್ಯವಾಗಿ ಬದುಕಿನ) ಕೊನೆ; ಮುಗಿವು; ಮುಗಿತ; ಮುಡಿವು; ಮುಕ್ತಾಯ; ಅಂತ; ಅವಸಾನ.