finicalness ಹಿನಿಕಲ್‍ನಿಸ್‍
ನಾಮವಾಚಕ
  1. ಅತಿ ನಾಜೂಕುತನ; ಅತಿಸೂಕ್ಷ್ಮತೆ; ಕುಸುಬಿಷ್ಟೆ; ಸುಲಭವಾಗಿ ತೃಪ್ತಿಪಡಿಸಲಾರದ ಅಭಿರುಚಿ.
  2. (ಪ್ರಾಚೀನ ಪ್ರಯೋಗ) (ವಸ್ತುಗಳ ವಿಷಯದಲ್ಲಿ) ಅತಿ ಸೂಕ್ಷ್ಮ ವಿವರಗಳನ್ನೂ ಬಿಡದೆ ರಚಿಸುವಿಕೆ.