finically ಹಿನಿಕಲಿ
ಕ್ರಿಯಾವಿಶೇಷಣ
  1. (ಆಹಾರ, ಉಡಿಗೆ ತೊಡಿಗೆ, ಮೊದಲಾದವುಗಳ ವಿಷಯದಲ್ಲಿ) ಅತಿ ನಾಜೂಕಿನಿಂದ; ಅತಿ ಸೂಕ್ಷ್ಮವಾಗಿ; ಸುಲಭವಾಗಿ ತೃಪ್ತಿಗೊಳಿಸಲಾಗದೆ.
  2. (ಪ್ರಾಚೀನ ಪ್ರಯೋಗ) (ವಸ್ತುಗಳ ವಿಷಯದಲ್ಲಿ) ಅತಿ ಸೂಕ್ಷ್ಮ ವಿವರಗಳನ್ನೂ ಬಿಡದೆ.