finical ಹಿನಿಕಲ್‍
ಗುಣವಾಚಕ
  1. (ಆಹಾರ, ಉಡಿಗೆ ತೊಡಿಗೆ, ಮೊದಲಾದವುಗಳ ವಿಷಯದಲ್ಲಿ) ಅತಿ ನಾಜೂಕಿನ; ಅತಿ ಸೂಕ್ಷ್ಮವಾದ; ಕುಸುಬಿಷ್ಟೆಯ; ಸುಲಭವಾಗಿ ತೃಪ್ತಿಪಡಿಸಲಾಗದ.
  2. (ಪ್ರಾಚೀನ ಪ್ರಯೋಗ) (ವಸ್ತುಗಳ ವಿಷಯದಲ್ಲಿ) ಅತಿನಯಗೆಲಸ ಮಾಡಿದ ; ಅತಿ ಸೂಕ್ಷ್ಮ ವಿವರಗಳನ್ನು ಬಿಡದೆ ರಚಿಸಿದ.