finial ಹಿ(ಹೈ)ನಿಅಲ್‍
ನಾಮವಾಚಕ
  1. (ವಾಸ್ತುಶಿಲ್ಪ) ಶಿಖರಾಲಂಕಾರ; ಚಾವಣಿಯ ಶಿಖರ, ತ್ರಿಕೋನಾಕಾರದ ಕಮಾನು, ಮುಂಚಾವಣಿ, ಇಪ್ಪಾರು ಚಾವಣಿ, ಗೋಪುರದ ಮೂಲೆ, ಮೊದಲಾದವುಗಳಿಗೆ ಒಪ್ಪವಿಡಲು ಮೇಲ್ತುದಿಯಲ್ಲಿ ರಚಿಸುವ ಯಾ ಇಡುವ ಅಲಂಕಾರ, (ಉದಾಹರಣೆಗೆಕಲಶ ಮೊದಲಾದವು).
  2. ತುತ್ತತುದಿ; ಶಿಖರಾಗ್ರ; ಪರಾಕಾಷ್ಠೆ.