fingertip ಹಿಂಗರ್‍ಟಿಪ್‍
ನಾಮವಾಚಕ

ಬೆರಳತುದಿ; ಬೆರಳಿನ ತುದಿ.

ನುಡಿಗಟ್ಟು
  1. have at one’s fingertips ಬೆರಳತುದಿಯಲ್ಲಿ ಹೊಂದಿರು; ಚೆನ್ನಾಗಿ ತಿಳಿದಿರು.
  2. to the or one’s fingertips ಸಂಪೂರ್ಣವಾಗಿ; ಪೂರ್ತಿ; ಆಮೂಲಾಗ್ರವಾಗಿ; ನಖಶಿಖಾಂತವಾಗಿ; ಬುಡದಿಂದ ತುದಿಯವರೆಗೆ.