See also 2fingerprint
1fingerprint ಹಿಂಗರ್‍ಪ್ರಿಂಟ್‍
ನಾಮವಾಚಕ
  1. (ತಕ್ಸೀರುದಾರರು ಮೊದಲಾದವರನ್ನು ಗುರುತಿಸಲು ತೆಗೆದು ಕೊಳ್ಳುವ) ಬೆರಳುಗುರುತು.
  2. (ರೂಪಕವಾಗಿ) ವೈಶಿಷ್ಟ್ಯ; ವೈಲಕ್ಷಣ್ಯ; ವೈಶಿಷ್ಟ್ಯಸೂಚಕ ಗುಣ, ಲಕ್ಷಣ.
See also 1fingerprint
2fingerprint ಹಿಂಗರ್‍ಪ್ರಿಂಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯು) ಬೆರಳುಗುರುತು ತೆಗೆದುಕೊ.