finger-stall ಹಿಂಗರ್‍ಸ್ಟಾಲ್‍
ನಾಮವಾಚಕ

(ಅಂಗರಚನೆಯ ಪರೀಕ್ಷಣಕ್ಕಾಗಿ, ಅವಯವ ವಿಚ್ಛೇದನದಲ್ಲಿ, ಕೈಗೆಲಸ ಮಾಡುವಾಗ ಯಾ ಬೆರಳಿಗೆ ಗಾಯವಾದಾಗ ಬೆರಳಿಗೆ ಅಪಾಯವಾಗದಿರಲು ಬಳಸುವ ತೊಗಲಿನ ಯಾ ರಬ್ಬರಿನ) ಬೆರಳುಗವುಸು; ಬೆರಳುಚೀಲ.