finger-board ಹಿಂಗರ್‍ಬೋರ್ಡ್‍
ನಾಮವಾಚಕ

ಬೆರಳು ಹಲಗೆ; ಬೆರಳುದಂಡಿಗೆ; ಪಿಟೀಲು ಮೊದಲಾದವುಗಳಲ್ಲಿ ತಂತಿಗಳನ್ನು ಕೈಯಲ್ಲಿ ಒತ್ತಿ ಹಿಡಿದುಕೊಳ್ಳುವ ಭಾಗ.