fineness ಹೈನ್‍ನಿಸ್‍
ನಾಮವಾಚಕ
  1. ಉತ್ಕೃಷ್ಟತೆ.
  2. (ದ್ರವದ ವಿಷಯದಲ್ಲಿ) ನಿರ್ಮಲತೆ; ಸ್ವಚ್ಛತೆ.
  3. ಅತ್ಯುತ್ತಮ – ರೂಪ, ರಚನೆ, ಕಲ್ಪನೆ.
  4. (ಲೋಹಗಳ ವಿಷಯದಲ್ಲಿ) ಪರಿಶುದ್ಧತೆ.
  5. ಸೌಂದರ್ಯ; ಚೆಲುವು.
  6. ನಯ; ನಾಜೂಕು.
  7. (ಭಾವನೆ, ಭಾಷೆಗಳ ವಿಷಯದಲ್ಲಿ) ಸೂಕ್ಷ್ಮತೆ.
  8. ತೆಳುವಾಗಿರುವಿಕೆ; ನವಿರು.
  9. ನುಣುಪು.
  10. (ತುದಿಯ ವಿಷಯದಲ್ಲಿ) ಚೂಪು; ಹರಿತ.
  11. (ಉಡಿಗೆತೊಡಿಗೆಗಳ ವಿಷಯದಲ್ಲಿ) ಡಾಳಾಗಿರುವಿಕೆ; ಡೌಲು; ಆಡಂಬರ; ಬೆಡಗು.