finely ಹೈನ್‍ಲಿ
ಕ್ರಿಯಾವಿಶೇಷಣ
  1. ಸೊಗಸಾಗಿ.
  2. ಉತ್ತಮವಾಗಿ.
  3. ಶ್ರೇಷ್ಠವಾಗಿ.
  4. ಸ್ವಚ್ಛವಾಗಿ; ಶುಭ್ರವಾಗಿ; ಚೊಕ್ಕವಾಗಿ.
  5. ನಯವಾಗಿ; ಕೋಮಲವಾಗಿ; ನಾಜೂಕಾಗಿ.
  6. ಉನ್ನತ ಶೈಲಿಯಲ್ಲಿ.
  7. ತೆಳುವಾಗಿ; ಸಪೂರವಾಗಿ; ನವುರಾಗಿ.
  8. ಚೂಪಾಗಿ; ಮೊನಚಾಗಿ.
  9. ಸೂಕ್ಷ್ಮ ತಾರತಮ್ಯದಿಂದ ಕೂಡಿ.
  10. ತೃಪ್ತಿಕರವಾಗಿ.
  11. ಸೂಕ್ಷ್ಮ ಕೌಶಲದಿಂದ.
  12. ಹಿತವಾಗಿ.
  13. (ಭಾಷೆ, ಮಾತುಗಳ ವಿಷಯದಲ್ಲಿ) ಅಲಂಕಾರಭರಿತವಾಗಿ.
  14. ಠೀಕಾಗಿ; ಡೌಲಿನಿಂದ; ಅತಿ ಬೆಡಗಿನ ರೀತಿಯಲ್ಲಿ.