fine-spun ಹೈನ್‍ಸ್ಪನ್‍
ಗುಣವಾಚಕ
  1. ಬಹಳ ನವಿರೆಳೆಯ; ಸೂಕ್ಷ್ಮವಾದ; ನವಿರಾದ.
  2. ಅತಿನಾಜೂಕಿನ; ನಾಜೂಕಾದ; ಬಲವಿಲ್ಲದ.
  3. (ತತ್ತ್ವ ಮೊದಲಾದವುಗಳ ವಿಷಯದಲ್ಲಿ)
    1. ವಿಪರೀತ ಸೂಕ್ಷ್ಮವಾದ; ಸೂಕ್ಷ್ಮಾತಿಸೂಕ್ಷ್ಮವಾದ.
    2. ಅವ್ಯಾವಹಾರಿಕ; ಕಾರ್ಯಾತ್ಮಕವಲ್ಲದ.