fine-draw ಹೈನ್‍ ಡ್ರಾ
ಸಕರ್ಮಕ ಕ್ರಿಯಾಪದ

ನೀಟಾಗಿ ಹೊಲಿ; (ಎರಡು ತುಂಡು ಬಟ್ಟೆಗಳನ್ನು, ಹರಿದುಹೋದ ಭಾಗವನ್ನು) ಹೊಲಿಗೆ ಕಾಣದಂತೆ ಹೊಲಿ.