finding ಹೈಂಡಿಂಗ್‍
ನಾಮವಾಚಕ
  1. ಆವಿಷ್ಕಾರ:
    1. ಕಂಡುಹಿಡಿಯುವುದು.
    2. ಕಂಡುಹಿಡಿದುದು.
  2. (ನ್ಯಾಯಶಾಸ್ತ್ರ) ತೀರ್ಪು; ನಿರ್ಣಯ.
  3. (ಅಮೆರಿಕನ್‍ ಪ್ರಯೋಗ) (ಬಹುವಚನದಲ್ಲಿ ಕೆಲಸಗಾರರು ಬಳಸುವ) ಹತ್ಯಾರು; ಸಾಧನಗಳು; ಉಪಕರಣಗಳು ಯಾ ಅವುಗಳ ಸಣ್ಣ ಪುಟ್ಟ ಭಾಗಗಳು.