findable ಹೈಂಡಬ್‍ಲ್‍
ಗುಣವಾಚಕ
  1. ಕಾಣಬಲ್ಲ; ಕಾಣಿಸಬಲ್ಲ.
  2. ಜ್ಞೇಯ; ಗ್ರಾಹ್ಯ; ತಿಳಿಯುವಂಥ; ಅರಿಯಬಲ್ಲ.
  3. ಸಿಕ್ಕಬಲ್ಲ; ಸಿಕ್ಕುವಂಥ; ಲಭ್ಯ; ಪ್ರಾಪ್ಯ; ಪಡೆಯಬಲ್ಲ.
  4. ಗೊತ್ತಾಗುವಂಥ; ಪತ್ತೆಯಾಗುವಂಥ.
  5. ಪರಿಶೀಲಿಸುವಂಥ; ನಿರ್ಣಯಿಸುವಂಥ.