See also 2financier
1financier ಹೈ(ಹಿ) ನ್ಯಾನ್ಸಿಅರ್‍
ನಾಮವಾಚಕ
  1. ಆಯವ್ಯಯಶಾಸ್ತ್ರ ಪಂಡಿತ; ವಿತ್ತಪರಿಣತ; ಧನವಿಚಕ್ಷಣ; ಹಣಕಾಸಿನ ತಜ್ಞ.
  2. ಬಂಡವಾಳಗಾರ; ಹಣ – ಹೂಡುವವನು, ಹಾಕುವವನು.
See also 1financier
2financier ಹೈ(ಹಿ) ನ್ಯಾನ್ಸಿಅರ್‍
ಸಕರ್ಮಕ ಕ್ರಿಯಾಪದ

ಹಣಕಾಸು ಒದಗಿಸು; ಹಣಹೂಡು; ಧನನೀಡು.

ಅಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಹಣಕಾಸಿನ ಆಡಳಿತ ನಡೆಸು; ದ್ರವ್ಯನಿರ್ವಾಹ ಮಾಡು.