financial ಹೈ(ಹಿ)ನ್ಯಾನ್‍ಷಲ್‍
ಗುಣವಾಚಕ
  1. ಆಯವ್ಯಯದ; ವರಮಾನದ; ವಿತ್ತೀಯ; ಹಣಕಾಸಿನ ವಿಚಾರದ: financial year ವಿತ್ತವರ್ಷ; ಹಣಕಾಸಿನ (ಲೆಕ್ಕಾಚಾರದ) ವರ್ಷ.
  2. (ಆಸ್ಟ್ರೇಲಿಯ ಮತ್ತು ನೂಸಿಲಂಡ್‍) (ಅಶಿಷ್ಟ) ಹಣವಿರುವ; ದುಡ್ಡುಳ್ಳ.