See also 2finance
1finance ಹೈ(ಹಿ)ನಾನ್ಸ್‍
ನಾಮವಾಚಕ
  1. (ಬಹುವಚನದಲ್ಲಿ) (ರಾಜನ, ರಾಜ್ಯದ, ಒಂದು ಸಂಘದ ಯಾ ಒಬ್ಬ ವ್ಯಕ್ತಿಯ, ದ್ರವ್ಯರೂಪದ) ವರಮಾನ; ಆಯ; ಹಣಕಾಸು.
  2. (ಮುಖ್ಯವಾಗಿ ಸಾರ್ವಜನಿಕ) ಹಣಕಾಸಿನ ಆಡಳಿತ; ಆಯವ್ಯಯಶಾಸ್ತ್ರ.
  3. (ಯಾವುದೇ ಉದ್ಯಮ, ಕೆಲಸಕಾರ್ಯ, ಮೊದಲಾದವುಗಳಿಗೆ ಬೇಕಾದ) ಹಣದ ಬೆಂಬಲ; ಧನಸಹಾಯ.
See also 1finance
2finance ಹೈ(ಹಿ)ನಾನ್ಸ್‍
ಸಕರ್ಮಕ ಕ್ರಿಯಾಪದ

ಹಣಕಾಸು ಒದಗಿಸು: ಬಂಡವಾಳ ಪೂರೈಸು; (ಬೇಕಾಗುವ) ದ್ರವ್ಯ ಒದಗಿಸು; ಧನಸಹಾಯಮಾಡು.