finalize ಹೈನಲೈಸ್‍
ಸಕರ್ಮಕ ಕ್ರಿಯಾಪದ
  1. ಸಮಾಪ್ತಿಗೊಳಿಸು; ಕೊನೆಗೊಳಿಸು; ಮುಗಿಸು.
  2. ಆಖೈರಾಗಿಸು; ಅಂತಿಮವಾಗಿ ನಿರ್ಧರಿಸು; ಅಂತಿಮ ರೂಪ ಕೊಡು; ಅಂತಿಮ ರೂಪಕ್ಕೆ ತರು; ಯಾವುದರದೇ ವಿವರಗಳನ್ನು ಯಾ ಅಂತಿಮ ರೂಪವನ್ನು ನಿರ್ಣಯಿಸು.
  3. ಪೂರ್ಣಗೊಳಿಸು; ಪೂರ್ತಿಮಾಡು.