finalization ಹೈನಲೈಸೆಷನ್‍
ನಾಮವಾಚಕ
  1. ಸಮಾಪನ; ಮುಕ್ತಾಯಮಾಡುವಿಕೆ; ಸಮಾಪ್ತಿಗೊಳಿಸುವಿಕೆ; ಕೊನೆಗೊಳಿಸುವಿಕೆ.
  2. ಅಂತಿಮ – ರೂಪ, ನಿರ್ಧಾರ; ಅಂತಿಮರೂಪಕ್ಕೆ ತರುವಿಕೆ.
  3. ಪೂರ್ಣಗೊಳಿಸುವಿಕೆ.