finality ಹೈನ್ಯಾಲಿಟಿ
ನಾಮವಾಚಕ
  1. (ಪ್ರಪಂಚದಲ್ಲಿ ಕ್ರಿಯಾಕಾರಿಯೆಂದು ಪರಿಗಣಿಸುವ) ಉದ್ದೇಶ ಕಾರಣ ತತ್ತ್ವ.
  2. ಅಂತ್ಯತೆ; ಅಂತಿಮವಾಗಿರುವಿಕೆ.
  3. (ಅದೇ) ಕೊನೆಯೆಂಬ ನಂಬಿಕೆ.
  4. ಕೊನೆಯ – ಕಾರ್ಯ, ಸ್ಥಿತಿ, ಮಾತು, ತೀರ್ಮಾನ.
  5. ಅಂತ್ಯ; ಕೊನೆ; ಸಮಾಪ್ತಿ.