finalistic ಹೈನಲಿಸ್ಟಿಕ್‍
ಗುಣವಾಚಕ

ಸೋದ್ದೇಶ್ಯವಾದದ; ಘಟನೆಗಳೆಲ್ಲವೂ ಯಾವುದೋ ಗುರಿಯಿಂದ ನಿರ್ಧಾರಿತವಾಗಿವೆಯೆಂಬ ಸಿದ್ಧಾಂತದ ಯಾ ಆ ಸಿದ್ಧಾಂತಕ್ಕೆ ಅನುಗುಣವಾದ.