finalist ಹೈನಲಿಸ್ಟ್‍
ನಾಮವಾಚಕ

ಕಟ್ಟಕಡೆಯ ಸ್ಪರ್ಧಿ; ಅಂತಿಮ – ಸ್ಪರ್ಧಿ, ಆಟಗಾರ; ಹೈನಲ್‍ಗೆ ಪ್ರವೇಶಿಸಿರುವ ಆಟಗಾರ: (ಹಿಂದಿನ ಪಂದ್ಯ ಮೊದಲಾದವುಗಳಲ್ಲಿ ಗೆದ್ದು) ಕಟ್ಟಕಡೆಯ ಪಂದ್ಯದಲ್ಲಿ ಭಾಗವಹಿಸುವ ಸ್ಪರ್ಧಿ.