finalism ಹೈನಲಿಸಮ್‍
ನಾಮವಾಚಕ

ಸೋದ್ದೇಶ್ಯವಾದ; ನೈಸರ್ಗಿಕ ಪ್ರಕ್ರಿಯೆಗಳು (ಉದಾಹರಣೆಗೆ ವಿಕಾಸಾತ್ಮಕ ಬದಲಾವಣೆಗಳು) ಮೊದಲಾದವು ಒಂದು ಉದ್ದೇಶ ಯಾ ಗುರಿಯುಳ್ಳವು ಎಂಬ ಸಿದ್ಧಾಂತ; ಅಂತಿಮ ಗುರಿ ಯಾ ಉದ್ದೇಶವೇ ಘಟನೆಗಳನ್ನು ನಿರ್ಧರಿಸುತ್ತದೆ ಎಂಬ ಸಿದ್ಧಾಂತ ಯಾ ನಂಬಿಕೆ.