finale ಹಿನಾಲಿ
ನಾಮವಾಚಕ
  1. (ಸಂಗೀತ) ಸಂಗೀತ ರಚನೆಯ ತೀರ್ಮಾನ, ಮುಕ್ತಾಯ ಗತಿ.
  2. (ಗೀತ ನಾಟಕದ) ಮುಕ್ತಾಯ ಗೀತ; ತೀರ್ಮಾನಗೀತ; ಭರತಗೀತ; ಅಂಕದ ಕೊನೆಯ ಗೀತ, ಹಾಡು.
  3. (ಯಾವುದರದೇ) ಮುಗಿವು; ಅಂತ್ಯ; ಮುಕ್ತಾಯ; ಸಮಾಪ್ತಿ.
  4. ನಾಟಕದ ಸಮಾಪ್ತಿ; ಮುಕ್ತಾಯದ ಅಂಕ; ಕೊನೆಯ ಅಂಕ.