finagle ಹಿನೇಗ್‍ಲ್‍
ಸಕರ್ಮಕ ಕ್ರಿಯಾಪದ

(ಆಡುಮಾತು)

  1. ವಂಚನೆಯಿಂದ, ಮೋಸದಿಂದ – ಪಡೆ, ಲಪಟಾಯಿಸು: he finagled the investors out of a fortune ಅವನು ಬಂಡವಾಳ ಹೂಡಿದವರಿಂದ ಭಾರಿ ಹಣ ಲಪಟಾಯಿಸಿದ.
  2. ಉಪಾಯದಿಂದ, ತಂತ್ರದಿಂದ, ಯುಕ್ತಿಯಿಂದ – ಗಿಟ್ಟಿಸು: he finagled free tickets ಅವನು ಉಪಾಯದಿಂದ ಬಿಟ್ಟಿ ಟಿಕೆಟ್ಟುಗಳನ್ನು ಗಿಟ್ಟಿಸಿದ.
ಅಕರ್ಮಕ ಕ್ರಿಯಾಪದ

ವಂಚಿಸು; ಮೋಸಮಾಡು.