filthy ಹಿಲ್ತಿ
ಗುಣವಾಚಕ
  1. ಕೊಳಕಾದ; ಕೊಳಕು; ಹೊಲಸು; ಹೇಸಿಕೆಯ; ಕಶ್ಮಲಪೂರಿತ; ಮಲಿನವಾದ.
  2. ನೀತಿಗೆಟ್ಟ; ಅಶ್ಲೀಲವಾದ.
ನುಡಿಗಟ್ಟು

filthy lucre

  1. ನೀತಿಗೆಟ್ಟ, ಭಂಡ – ಸಂಪಾದನೆ; ಕೊಳಕು, ನಾರುವ – ಹಣ.
  2. (ಹಾಸ್ಯ ಪ್ರಯೋಗ) ಹಣ.