filthiness ಹಿಲ್ತಿನಿಸ್‍
ನಾಮವಾಚಕ
  1. ಕೊಳಕುತನ; ಹೊಲಸಾಗಿರುವಿಕೆ; ಕಶ್ಮಲತೆ.
  2. ಅಸಹ್ಯವಾಗಿರುವುದು; ಕೊಳೆತು ನಾರುವುದು.
  3. ನೀತಿಗೆಟ್ಟಿರುವುದು; ಭಂಡತನದಲ್ಲಿರುವುದು.
  4. ದುರ್ಭಾಷೆ ಬಳಸುವಿಕೆ; ಹೊಲಸು ಮಾತನಾಡುವುದು.