filth ಹಿಲ್ತ್‍
ನಾಮವಾಚಕ
  1. ಕೊಳೆ; ಕೊಳಕು; ಹೊಲಸು; ರೊಚ್ಚು; ಹೇಸಿಕೆ; ಕಶ್ಮಲ; ಮಲ; ಅಮೇಧ್ಯ.
  2. ಅಸಹ್ಯ ಆಹಾರ; ಹೊಲಸು ತಿಂಡಿತಿನಿಸು.
  3. ಕೊಳೆತು ನಾರುವ ಜೈವಾವಶೇಷ.
  4. ನೈತಿಕ ಮಾಲಿನ್ಯ; ನೀತಿಗೇಡಿತನ; ಅಶ್ಲೀಲತೆ.
  5. ದುರ್ಭಾಷೆ; ಹೊಲಸುಮಾತು.