filter-bed ಹಿಲ್ಟರ್‍ಬೆಡ್‍
ನಾಮವಾಚಕ

ಸೋಸುಕೊಳ; ಹೆಚ್ಚು ಪ್ರಮಾಣದ ನೀರನ್ನು ಶೋಧಿಸಲು ಬಳಸುವ ಮರಳು ಮೊದಲಾದವನ್ನು ದಪ್ಪನಾಗಿ ಹರಡಿದ ಕಳಚಬಲ್ಲ ತಳದ ದೊಡ್ಡ ತೊಟ್ಟಿ.