See also 2fils
1fils ಹೀಸ್‍
ನಾಮವಾಚಕ
French

ಮಗ; ಚಿಕ್ಕವ; ಕುಮಾರ (ಒಂದೇ ಹೆಸರಿನ ತಂದೆ ಮಕ್ಕಳ ವ್ಯತ್ಯಾಸ ತೋರಿಸಲು ಮಗನ ಹೆಸರಿನ ಮುಂದೆ ಸೇರಿಸುವ ಪದ).

See also 1fils
2fils ಹಿಲ್ಸ್‍
ನಾಮವಾಚಕ

ಇರಾಕ್‍, ಜೋರ್ಡಾನ್‍ಗಳಲ್ಲಿನ ಒಂದು ನಾಣ್ಯ.