filmography ಹಿಲ್ಮಾಗ್ರಹಿ
ನಾಮವಾಚಕ
  1. ಚಲನಚಿತ್ರ ಪಟ್ಟಿ ಯಾ ಸೂಚಿ; ಒಬ್ಬ ನಿರ್ದಿಷ್ಟ ನಿರ್ದೇಶಕ, ನಿರ್ಮಾಪಕ, ನಟ, ಮೊದಲಾದವರ (ಚಲನ)ಚಿತ್ರಗಳ ಪಟ ಯಾ ಅಂಥವರು ಯಾವುದೇ ನಿರ್ದಿಷ್ಟ ಕಥಾವಸ್ತುವಿನ ಮೇಲೆ ತೆಗೆದ ಚಿತ್ರಗಳ ಪಟ್ಟಿ.
  2. ಛಾಯಾಚಿತ್ರಶಾಸ್ತ್ರ; ಛಾಯಾಚಿತ್ರಗಳ ಬಗ್ಗೆ ವ್ಯವಸ್ಥಿವಾದ ವಿವರಣೆ.