filmographic ಹಿಲ್ಮಾಗ್ರಹಿಕ್‍
ಗುಣವಾಚಕ
  1. ಛಾಯಾಚಿತ್ರಶಾಸ್ತ್ರೀಯ; ಚಿತ್ರಗಳ ಬಗ್ಗೆ ವ್ಯವಸ್ಥಿತವಾದ ವಿವರಣೆಗೆ ಸಂಬಂಧಿಸಿದ.
  2. ಚಲನಚಿತ್ರಪಟ್ಟಿಯ; ಒಬ್ಬ ನಿರ್ದಿಷ್ಟ ನಿರ್ದೇಶಕ, ನಿರ್ಮಾಪಕ, ನಟ, ಮೊದಲಾದವರ ಚಿತ್ರಗಳ ಪಟ್ಟಿಗೆ ಯಾ ಅಂಥವರು ನಿರ್ದಿಷ್ಟ ಕಥಾವಸ್ತುವಿನ ಮೇಲೆ ತೆಗೆದ ಚಿತ್ರಗಳ ಪಟ್ಟಿಗೆ ಸಂಬಂಧಿಸಿದ.