filminess ಹಿಲ್ಮಿನಿಸ್‍
ನಾಮವಾಚಕ
  1. ಗರಿಯಂತೆ ಹಗುರವಾಗಿಯೂ ಪಾರದರ್ಶಕವಾಗಿಯೂ ಇರುವಿಕೆ.
  2. ಲಘುತ್ವ; ನವುರು.
  3. ಮಂಜಾಗಿರುವಿಕೆ; ಮಬ್ಬಾಗಿರುವಿಕೆ.