filmic ಹಿಲ್ಮಿಕ್‍
ಗುಣವಾಚಕ
  1. ಸಿನಿಮಾದ ಯಾ ಸಿನಿಮಾಕ್ಕೆ ಸಂಬಂಧಿಸಿದ .
  2. ಸಿನಿಮಾದಂಥ; ಸಿನಿಈಯ; ಸಿನಿಮಾವನ್ನು ಸೂಚಿಸುವ; ಸಿನಿಮಾದಲ್ಲಿರುವಂತೆ ಬೆಡಗುಬಿನ್ನಾಣ, ಅಸಂಭಾವ್ಯತೆ, ಮೊದಲಾದವುಗಳಿಂದ ಕೂಡಿದ.