See also 2fillip
1fillip ಹಿಲಿಪ್‍
ನಾಮವಾಚಕ
  1. (ಬೆರಳಿನ) ಚಿಟಿಕೆ – ಹಾಕುವುದು, ಹೊಡೆಯುವುದು, ಹಾರಿಸುವುದು.
  2. ಚಿಟಿಕೆ (ಹೊಡೆತ).
  3. ಪ್ರೇರಣೆ; ಉತ್ತೇಜನ; ಪ್ರೋತ್ಸಾಹ; ಬೆಂಬಲ.
  4. ಅಲ್ಪ; ಕ್ಷುಲ್ಲಕ; ಕೇವಲ ಅಲ್ಪವಾದದ್ದು: not worth a fillip ಒಂದು ಕವಡೆಗೂ ಕಡೆ; ತೃಣಸಮಾನ.
See also 1fillip
2fillip ಹಿಲಿಪ್‍
ಸಕರ್ಮಕ ಕ್ರಿಯಾಪದ
  1. (ನಾಣ್ಯ, ಗೋಲಿ, ಮೊದಲಾದವನ್ನು) ಬೆರಳಿನಿಂದ ಥಟ್ಟನೆ – ಚಿಮ್ಮು, ಮಿಡಿ, ಹೊಡೆ.
  2. (ಜ್ಞಾಪಕಶಕ್ತಿ ಯಾ ಪ್ರಜ್ಞೆಯನ್ನು) ಚುರುಕುಗೊಳಿಸು; ಪ್ರಚೋದಿಸು; ಪ್ರೇರಿಸು: hope filliped him when he was weary ಬಳಲಿದ್ದಾಗ ಭರವಸೆ ಅವನನ್ನು ಪ್ರಚೋದಿಸಿತು.
  3. ಸೂಕ್ಷ್ಮವಾಗಿ, ಥಟ್ಟನೆ ಹೊಡೆ.
ಅಕರ್ಮಕ ಕ್ರಿಯಾಪದ

ಬೆರಳುಗಳಿಂದ ಚಿಟಿಕೆ ಹಾಕು, ಹಾರಿಸು.