filling ಹಿಲಿಂಗ್‍
ನಾಮವಾಚಕ
  1. ಟೊಳ್ಳುಹಲ್ಲನ್ನು, ಹಲ್ಲಿನ ಸಂದುಗಳನ್ನು ಚಿನ್ನ ಮೊದಲಾದವುಗಳಿಂದ ತುಂಬುವುದು, ತುಂಬಿಸುವಿಕೆ.
  2. ತುಂಬುವಿಕೆ; ತುಂಬುವುದು: the filling of bottles ಸೀಸೆಗಳನ್ನು ತುಂಬುವುದು.
  3. ಭರ್ತಿಸಾಮಗ್ರಿ; ಹಲ್ಲಿನ ಡೊಗರು, ಹಳ್ಳ, ಮೊದಲಾದವನ್ನು ತುಂಬಲು ಬಳಸುವ ವಸ್ತು.
  4. (ಕಣಕ ಮೊದಲಾದವುಗಳ ಒಳಗೆ ಯಾ ಸ್ಯಾಂಡ್‍ವಿಚ್‍ಗಳಲ್ಲಿ ಇಡುವ ಸಿಹಿ ಯಾ ಕಾರದ) ಹೂರಣ.
  5. (ಅಮೆರಿಕನ್‍ ಪ್ರಯೋಗ) (ನೆಯ್ಗೆಯ) ಹೊಕ್ಕು; ಅಡ್ಡೆಳೆ.