filler ಹಿಲರ್‍
ನಾಮವಾಚಕ
  1. ಭರ್ತಿಸಾಮಗ್ರಿ; (ಏನನ್ನಾದರೂ) ತುಂಬಲು ಬಳಸುವ ವಸ್ತು.
  2. ಭರ್ತಿಗಾರ ಯಾ ಭರ್ತಿಗಾರ್ತಿ; ತುಂಬುವವನು (ಳು).
  3. ಭರ್ತಿಸಾಧನ; (ಖಾಲಿಯಿರುವ ಏನನ್ನಾದರೂ) ತುಂಬುವ ಸಾಧನ.
  4. ಹಂಗರಿಯ ಒಂದು ನಾಣ್ಯ.