filing ಹೈಲಿಂಗ್‍
ನಾಮವಾಚಕ
  1. ಅರದಿಂದ – ಉಜ್ಜುವುದು, ಉಜ್ಜಿ ನಯಮಾಡುವುದು.
  2. (ಸಾಹಿತ್ಯ ಕೃತಿಯನ್ನು) ತಿದ್ದಿ ನಯಮಾಡುವುದು ಯಾ ಉತ್ತಮಗೊಳಿಸುವುದು.
  3. (ಸಾಮಾನ್ಯವಾಗಿ ಬಹುವಚನದಲ್ಲಿ) ಅರದಿಂದ ಉಜ್ಜಿದ ಕಣ(ಗಳು); ಅರದ ಪುಡಿ: iron filings ಕಬ್ಬಿಣದ ಪುಡಿ.
  4. ಓರಣಿಕೆ; (ಕಾಗದ ಪತ್ರಗಳನ್ನು, ದಸ್ತಾವೇಜುಗಳನ್ನು) ಓರಣವಾಗಿಡುವುದು; ಒಪ್ಪವಾಗಿಡುವುದು; ಕಾಗದಪತ್ರಗಳ ಜೋಡಣೆ.