filigreed ಹಿಲಿಗ್ರೀಡ್‍
ಗುಣವಾಚಕ
  1. (ಚಿನ್ನ, ಬೆಳ್ಳಿ, ತಾಮ್ರ, ಮೊದಲಾದವುಗಳ ಸೂಕ್ಷ್ಮತಂತಿಗಳಿಂದ) ಬಳ್ಳಿಗೆಲಸದ ಅಲಂಕಾರ ಮಾಡಿದ.
  2. ನಾಜೂಕಾದ; ಸೂಕ್ಷ್ಮವಾದ; ನವುರಾದ; ಸಪುರವಾಗಿರುವ.