filigree ಹಿಲಿಗ್ರೀ
ನಾಮವಾಚಕ
  1. (ಚಿನ್ನ, ಬೆಳ್ಳಿ, ಯಾ ತಾಮ್ರದ ಸೂಕ್ಷ್ಮ ತಂತಿಯಿಂದ ಮಾಡಿದ) ಬಳ್ಳಿ ಕೆಲಸದ ಅಲಂಕಾರ; ಬಳ್ಳಿಗೆಲಸ; ಸೂಕ್ಷ್ಮತಂತಿ ಯಾ ಚಿತ್ರಗೆಲಸ.
  2. ನಾಜೂಕು ಪದಾರ್ಥ; ಸೂಕ್ಷ್ಮವಾಗಿ, ಲಘುವಾಗಿ, ನಯವಾಗಿ ಇರುವ ಪದಾರ್ಥ.