filial ಹಿಲ್ಯಲ್‍, ಹಿಲಿಅಲ್‍
ಗುಣವಾಚಕ
  1. ಅಪತ್ಯತೆಯ; ಪುತ್ರೀಯ; ಪುತ್ರ ಯಾ ಪುತ್ರೀಧರ್ಮದ; ಮಗನ ಯಾ ಮಗಳ, ಮಕ್ಕಳ; ಮಕ್ಕಳಿಂದ ತಂದೆತಾಯಿಗಳಿಗೆ ಸಲ್ಲಬೇಕಾದ.
  2. (ಜೀವವಿಜ್ಞಾನ) ಸಂಕರ; ಮಿಶ್ರ ತಳಿಯ; ಅಡ್ಡಹಾಯಿಸುವುದರಿಂದ ಉದ್ಭವಿಸಿದ.