filet ಹಿಲೆಟ್‍
ನಾಮವಾಚಕ
  1. ಚೌಕಳಿ ಕಣ್ಣುಗಳಿರುವ ಒಂದು ತೆರದ ಬಲೆ: filet lace ಚೌಕಳಿ ಬಲೆಯ ಲೇಸು, ಕಸೂತಿ. filet net ಚೌಕಳಿ ಕಣ್ಣಿನ ಬಲೆ.
  2. ಪ್ರಾಣಿಯ ಸೊಂಟದ ಯಾ ಪಕ್ಕೆಲುಬಿನ ಬಳಿಯ ಮಾಂಸದ ತುಂಡು.