filaria ಹಿಲೇರಿಅ
ನಾಮವಾಚಕ
(ಬಹುವಚನ filariae ಉಚ್ಚಾರಣೆ–ಹಿಲೇರಿಈ).

ಹಿಲೇರಿಯ; ಕೆಲವು ಬಗೆಯ ಸೊಳ್ಳೆಗಳು ಯಾ ನೊಣಗಳು ಸಸ್ತನಿಗಳನ್ನು ಕಚ್ಚಿ ಅವುಗಳ ರಕ್ತಪ್ರವಾಹದೊಳಕ್ಕೆ ಸೇರಿಸುವ, ತಂತುವಿನಾಕಾರದ ಪರೋಪಜೀವಿ ಹುಳು.